Monday, May 13, 2019

ಇದು ಹೃದಯಗಳ ವಿಷಯ (Heart beat)

         ನಿಮಗೊಂದು ವಿಷಯ ಗೊತ್ತಾ?
ಇಬ್ಬರ ಪ್ರೇಮಿಗಳ ಹೃದಯ ಬಡಿತ ಒಂದೆ ರೀತಿ ಬಡಿಯೋದು ಯಾವಾಗ ಗೊತ್ತಾ?
 ಇಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಮತ್ತು ಇಬ್ಬರು ಒಬ್ಬರಿಗೊಬ್ರು ಪ್ರೇಮದ ಪ್ರೀತಿಯಿಂದ ತಬ್ಬಿಕೊಂಡಾಗ ಇಬ್ಬರ ಹೃದಯ ಬಡಿತವು ಒಂದೆ ಲಯದಲ್ಲಿ ಬಡಿಯುತ್ತದೆ ಎಂದು ಹೇಳಲಾಗುತ್ತದೆ.
ಇದು ಸಂಶೋಧನೆ ನಡೆಸಿದ ತಜ್ಞರ ವರದಿಗಳು.

ವಾವ್ ಈ ವಿಷಯದಲ್ಲಿ ನಿಜಕ್ಕು ಪ್ರೇಮಿಗಳು ಗ್ರೇಟ್ ಅಲ್ವಾ......

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||