Friday, May 17, 2019

ಅದೊಂದು ನೆನಪು

ನಮಗೆಲ್ಲ ಸಣ್ಣವರಿದ್ದಾಗ ಡ್ರೈವರ್ ನ ಎಡಗಡೆ ಸೀಟಲ್ಲಿ ಕೂರೋದು ಅಂದ್ರೆ ಬಹಳ ಇಷ್ಟ. ಯಾಕಂದ್ರೆ ಡ್ರೈವರ್ ಬಸ್ ಹೆಂಗೆ ಚಲಾಯಿಸ್ತಾನೆ ಅನ್ನೊ ಕುತೂಹಲ ಅವಾಗಿತ್ತು.
 ನಾನು ಪ್ರಯಾಣ ಮಾಡ್ಬೇಕಾದ್ರೆ ಒಮ್ಮೆ ನನ್ಗೆ ನೆನ್ಪಾಯ್ತು ತಕ್ಷಣ ಫೋಟೊ ತಗೊಂಡು ಇಲ್ಲಿ ಪಬ್ಲೀಷ್ ಮಾಡ್ದೆ.

ಈ ಫೋಟೊ ನೋಡಿ ನಿಮಗೆ ಏನು ನೆನಪಾಗುತ್ತೆ ಅಂತ ಬರೀರಿ.
ನೆನಪಿನ ನಾವಿಕ@ಪ್ರಸಾದ್

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||