Tuesday, May 21, 2019

Friend


🌸🌸🌸

ನಾ ಕವಿಯು ಅಲ್ಲ
ಆಗಸದ ರವಿಯು ಅಲ್ಲ ಹುಡುಗಿ,
ತೋಚಿದ್ದು ಗೀಚುವ
ಮೋಜುಗಾರ ನಾನು.
ಅವನೆ ನಾನು ನಿನ್ನ ನಾವಿಕನು
ನೆನಪಿನ ನಾವಿಕ.

🌸🌸🌸

Thank you so much ARCHANA ಹೀಗೆ ನೀ ಬರೆಯುತಿರು.......

ನೆನಪಿನ ನಾವಿಕ@ಪ್ರಸಾದ್


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||