Tuesday, May 28, 2019

ನೀ ಇರುವಾಗ


ಸ್ನೇಹಕೆ ಸ್ನೇಹ
ನೀ ಇರುವಾಗ
ಪಯಣಕೆ ಬೆಳಕು ಬೇಕಿಲ್ಲ.
ಜೀವಕೆ ಜೀವ
ನೀ ಕೊಡುವಾಗ
ಉಸಿರಿಗೆ ಉಸಿರು ಬೇಕಿಲ್ಲ.

Stage from ನೆನಪಿನ ನಾವಿಕ@ಪ್ರಸಾದ್

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||