Sunday, May 12, 2019

ಯೋಚನೆ ಬದಲಾಗಬೇಕು

   ಒಮ್ಮೆ ಸಾಧಿಸಿದ ವ್ಯಕ್ತಿಯನ್ನು ಟಿವಿ ಪ್ರೋಗ್ರಾಮ್ ನಲ್ಲಿ ಅವನ ಸಾಧನೆಗಳನ್ನು ಶ್ಲಾಗಿಸಿ ಬಿಂಬಿಸುತ್ತಿದ್ದರು.....
ಆದರೆ ಜನ...!!! ವ್ಯಕ್ತಿಯ ಸಾಧನೆ ತಿಳಿಯದೆ ಕೇವಲ T R P ಗಾಗಿ T R P ಗಾಗಿ ಅಂತ ಮಾತಾಡುತ್ತಾರೆ.

ಇದರ ಅರ್ಥ:-
ಜಗತ್ತು ಯಾವತ್ತು ಮೇಲ್ನೋಟದಲ್ಲಿ ಮಾತ್ರ ಗಮನಿಸುತ್ತೆ. ಹಾಗಂತ ಜಗತ್ತಲ್ಲಿ ಎಲ್ಲರು ಹೀಗೆ ಇರಲ್ಲ ಪ್ರತಿಯೊಬ್ಬರಿಗು ಅವರದ್ದೆ ಆದ ಯೋಚನಾ ಲಹರಿಗಳು ಇರುತ್ತೆ. ಅವರವರ ದೃಷ್ಟಿ ಕೋನದ ತಕ್ಕಂತೆ ಮಾತನಾಡ್ತಾರೆ. ಇದು ಜಗತ್ತು.....!!

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||