Sunday, May 26, 2019

ತೀರದ ಋಣ


ಹೆತ್ತ ತಾಯಿ ಋಣನ
ಹೊತ್ತ ಭೂ ತಾಯಿ ಋಣನ
ಎಷ್ಟು ಜನ್ಮ ಎತ್ತಿದರು
ಎಂದಿಗೂ ತೀರಿಸಲು ಅಸಾಧ್ಯ.

ಯಾಕೆ ಗೊತ್ತಾ?
ಎಷ್ಟು ಜನ್ಮ ಎತ್ತಿದರು ತಾಯಿ ಗರ್ಭದಲ್ಲೆ ಹುಟ್ಟುತ್ತೀವಿ.
ಎಷ್ಟು ಜನ್ಮ ಎತ್ತಿದರು ಭಾರ ಹೊರುವವಳು ಭೂ ತಾಯಿನೆ.
 ಈ ಋಣ ಮತ್ತೆ ಮತ್ತೆ ಜನ್ಮ ಎತ್ತಿದಷ್ಟು ಎರಡು ಪಟ್ಟು ಬೆಳೆಯುತ್ತೆ ಹೊರತು ಕಡಿಮೆಯಾಗಲ್ಲ.
Stage from ನೆನಪಿನ ನಾವಿಕ@ಪ್ರಸಾದ್

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||