ಸಂಜೆ 4 ಗಂಟೆ ಮೇಲೆ ಬಿಸಿ ಬಿಸಿ ಚಾ ಕುಡಿಯೊ ಹೊತ್ತಿಗೆ ಹೊಸ ಹೊಸ ಕಲ್ಪನೆಗಳು ಬರೋ ವೇಳೆ ಚಹಾ ಹಿಡಿದು ನೀನು ನಿಂತಿದ್ರೆ...............
!!!!!
!!!!!
!!!!!
ಸ್ವಲ್ಪ............... ಚಾ ಜಾಸ್ತಿ ಕುಡಿಯೋಣ ಅನ್ಸುತ್ತೆ......
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment