Monday, May 27, 2019

ಅಪ್ಪ ನೀ ಹೀರೊ


ಮುದ್ ಮುದ್ದಾದ
ಪೆದ್ದು ಮಗುವಿಗೆ
ಮೊದಲ ಹೀರೊ.....ನೀನು ಅಪ್ಪ.
ರಂಗು ರಂಗಿನ
ಕನಸು ಕಣೊ ಹುಡುಗಿಗೆ
ಮೊದಲ ಹೀರೊ......ನೀನು ಅಪ್ಪ.



No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||