ನೀ ಬರುವ ಹೊತ್ತು
ನಾ ಕಾಯುವ ಹೊತ್ತು
ಶುಭ ಗಳಿಗೆಯೊ
ಶುಭ ಸೂಚಕವೊ ಹುಡುಗಾ|
ನೀ ಯಾರೊ ನಂಗೊತ್ತಿಲ್ಲ
ನಿನ್ನ ಹೆಸರು ಏನೆಂಬುದು
ಮೊದಲೆ ತಿಳಿದಿಲ್ಲ
ನಾ ನೋಡಿದ ಮೊದಲ ಚೆಲುವನು ನೀನು
ನನ್ನಿ ಹೃದಯ ಚೋರನು ನೀನು
ಯಾಕೊ ಹುಡುಗಾ ನೀ ಹೀಗೆ
ನನ್ನ ಕಾಡುವೆ|
ಹೊತ್ತು ಗೊತ್ತು ಇಲ್ಲ
ಈ ಪ್ರೀತಿಗೆ
ಹೀಗೆ ಕಾಯುವೆ ನಲ್ಲ
ನಿನ್ನ ಮೊಬೈಲ್ ಕರೆಗೆ|
ಹುಡುಕಿ ಹುಡುಕಿ
ಪುಟವು ಸರಿಸಿದರು
ನಿನ್ನ ಪತ್ರ ದೊರೆತಿಲ್ಲ|
ನಾ ಕಾಯುವ ಹೊತ್ತು
ಶುಭ ಗಳಿಗೆಯೊ
ಶುಭ ಸೂಚಕವೊ ಹುಡುಗಾ|
ನೀ ಯಾರೊ ನಂಗೊತ್ತಿಲ್ಲ
ನಿನ್ನ ಹೆಸರು ಏನೆಂಬುದು
ಮೊದಲೆ ತಿಳಿದಿಲ್ಲ
ನಾ ನೋಡಿದ ಮೊದಲ ಚೆಲುವನು ನೀನು
ನನ್ನಿ ಹೃದಯ ಚೋರನು ನೀನು
ಯಾಕೊ ಹುಡುಗಾ ನೀ ಹೀಗೆ
ನನ್ನ ಕಾಡುವೆ|
ಹೊತ್ತು ಗೊತ್ತು ಇಲ್ಲ
ಈ ಪ್ರೀತಿಗೆ
ಹೀಗೆ ಕಾಯುವೆ ನಲ್ಲ
ನಿನ್ನ ಮೊಬೈಲ್ ಕರೆಗೆ|
ಹುಡುಕಿ ಹುಡುಕಿ
ಪುಟವು ಸರಿಸಿದರು
ನಿನ್ನ ಪತ್ರ ದೊರೆತಿಲ್ಲ|
ಕೊನೆಯ ಪುಟದ
ಒಂದಕ್ಷರ ನೆನೆಸಿತು
ನಿನ್ನಯ ನೆನಪನ್ನು
ಸುಡುವಾ ಜ್ವಾಲೆಗೆ
ಕರಗೊ ಕಾಗದಕೆ
ಪ್ರೀತಿಯು ತರವಲ್ಲ
ನಿನ್ನೆ ನೋಡುವ
ಚಿನ್ಮಯ ಖುಷಿಯು
ಮರೆಯಲು ಮನಸಿಲ್ಲ||
Stage from ನೆನಪಿನ ನಾವಿಕ@ಪ್ರಸಾದ್
No comments:
Post a Comment