Monday, May 13, 2019

ವ್ಯಾಘ್ರರು..


ತಂದೆಯೆ ಮಗಳಿಗೆ ನೇಣು ಕುಣಿಕೆಯಾದರೆ
ಆ ಕುಣಿಕೆಯ ಬಿಗಿಯಿಂದ ಕಾಪಾಡೋರು ಯಾರು?

ಇದು ಜಗತ್ತಿನ ವ್ಯಾಘ್ರ ಮುಷ್ಠಿಯಲ್ಲಿರುವ ಅದೆಷ್ಟೊ ಹೆಣ್ಣು ಮಕ್ಕಳ ಅಸಹಾಯಕತೆ.....

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||