Monday, May 27, 2019

ಜಾಗಟೆ

ನೀರು ಕಾಣದೆ
ಭೂ ಪದರವು
ವರುಷವಾಯಿತೇನೊ....!!
ಬಾ.....ಒಮ್ಮೆ
ಬಂದು ಹೋಗು
ಮತ್ತೆ ಎಂದು
ಹಿಂತಿರುಗದಿರು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||