Friday, May 24, 2019

ತಮಾಷೆ......ಗೆ


      ಈ ಜೀವನದ ಜಂಜಾಟದಲ್ಲಿ ನಾವು ನಗುವುದನ್ನೆ ಮರೆತು ಬಿಡ್ತಿವಿ. ಅಂತ ಹೇಳೋದು ಇವಾಗಿನ ಟ್ರೆಂಡ್.

::: ಆದ್ರೆ ಯಾಕ್ ನಗ್ಬೇಕು ಅಂತ ಒಬ್ಬ ಪಂಡಿತ ಹೇಳ್ತಾನೆ:::
* ಮನಸ್ಸಿಗೆ ರಿಲಾಕ್ಸ್ ಸಿಗುತ್ತೆ.
* ಸಂಬಂಧಗಳು ಹತ್ತಿರವಾಗುತ್ತವೆ
* ಚರ್ಮದ ಖಾಂತಿ ಹೆಚ್ಚುತ್ತದೆ.
ಇನ್ನು ಅನೇಕ.............

ಹಾಗೆ ಮತ್ತೊಬ್ಬ ತಲೆಹರಟೆ ಹುಚ್ಚು ಕಿಲಾಡಿ ಬರ್ತಾನೆ....
ಅವನು ಹೇಳ್ತಾನೆ.
*ನೀವು ಹೇಳಿದ್ದೆಲ್ಲವು ಸರಿ ಕೆಲವೊಂದನ್ನು ಹೇಳಿಲ್ಲ ಅದನ್ನ ಹೇಳ್ತಿನಿ ಅಂತ ಶುರು ಮಾಡ್ತಾನೆ.
1. ಹಲ್ಲು ಬಿಳಿಯಾಗಿದೆಯ ಅಂತ ನೋಡಬಹುದು
2. ಹುಚ್ಚ ಅಂತ ಗೊತ್ತಾಗುವುದಿಲ್ಲ.

ಹ್ಹಾ......ಹ್ಹಾ.....ಹ್ಹಾ.....ಅಂತ ಮತ್ತೆ ಮುಂದೆ ಓಡ್ತಾನೆ..

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||