Monday, May 20, 2019

ಯಾಕೊ ಹುಡುಗಾ...!! ಏನಾಯಿತು ನಿನಗೆ.


ಯಾವ ಹುಡುಗನೊ ನೀನು
ನನ್ನ ಮರೆಯಲಿಲ್ಲ
ಮರೆತು ಕೈ ಬಿಡಲಿಲ್ಲ
ಯಾಕಂತ ನನಗೂನು ತಿಳಿದೆ ಇಲ್ಲ
~
ಇದು ನಿನ್ನ ಪ್ರೀತಿಯೊ
ಮೋಹದ ಮಾಯೆಯೊ
ಯಾಕೆ ಹುಡುಗಾ
ನನ್ನ ನೋಡಿ
ನಿನ್ನ ಮನಸು ತಿರುಗಿ ಬಾಗಿದೆಯಾ?
~



No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||