ಯಾರ ಕೂಗನು ಕೇಳದ
ಬಡಕಾಯ ನೀನು...
ಯಾವುದನು ಬೇಡದ
ಪರಕಾಯ ನೀನು...
ಗೋಚರಕು ಸಿಗದ
ತದಕಾಯ ನೀನು...
ಬಡಕಾಯ ನೀನು...
ಯಾವುದನು ಬೇಡದ
ಪರಕಾಯ ನೀನು...
ಗೋಚರಕು ಸಿಗದ
ತದಕಾಯ ನೀನು...
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment