Thursday, May 23, 2019

ಬೇಡುವೆನು ವರವನ್ನು

ಬೇಡುವೆನು ವರವನ್ನು
ಕೊಡಿ ಸರ್ ವರವನ್ನು
ಕೊನೆ ತನಕ ಮರೆಯಲ್ಲ ನಿಮ್ಮ
ಇರುವ ತನಕ ಮರೆಯಲ್ಲ ನಿಮ್ಮ•


ಪ್ರೇಮ್ ಸರ್.....
            ನಾನು ಬರೆಯುವ ಸಾಲುಗಳಲ್ಲಿ ನನ್ ಹುಚ್ಚಿದೆ, ನನ್ ಕೆಚ್ಚೆದೆಯಿದೆ. ಈ ಹುಚ್ಚು ಕಿಚ್ಚಿನ ಗುಂಡಿಗೆಗೆ ನಿಮ್ಮಂತಹ ಹಿರಿಯರ ಆಶೀರ್ವಾದ ಇರಲಿ.

       stage from ನೆನಪಿನ ನಾವಿಕ@ಪ್ರಸಾದ್.......🖍

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||