ಚಂದಿರನ ತಂಗಿಗೆ
ಪತ್ರ ಬರೆಯುವ ಹೊತ್ತಲಿ
ಚಂದಿರ ಬಂದಾನು.
ಬೆಳಗಾಗಲಿ ಎಂದು
ಕಾಯುವ ಹೊತ್ತಿಗೆ
ಸೂರ್ಯ ಬಂದಾನು.
******************************
ಚಂದಿರನ
ತಂಗಿಗೆ ನಾ ನೋಡಲು ಹೋದಾಗ
ಚಂದಿರ ಇರಲಿಲ್ಲ.
ಇದ ವಿಷಯವ ತಿಳಿದು
ಚಂದಿರ ಓಡೋಡಿ ಬಂದಾಗ
ಚಂದಿರನ ತಂಗಿಯು ಇರಲಿಲ್ಲ.
********************************
ಚಂದಿರನ ತಂಗಿ
ಚಂದ್ರಿಕೆಯ ಕರೆ ತಂದಾಗ
ನನ್ನೂರ ಹಿರಿಯರು
ದಿಬ್ಬಣ ನಡೆಸಿ
ಓಲಗವ ಊದಿಸಿದರು
********************************
No comments:
Post a Comment